1

ರಿವರ್ಸಿಬಲ್ ಪ್ಲೋ

ಅಧಿಕ ಎಳೆಯುವಿಕೆಯ ಸಾಮರ್ಥ್ಯ ಮತ್ತು ವಿಸ್ತರಿತ ಇಂಧನ ಸಾಮರ್ಥ್ಯದೊಂದಿಗೆ, ಅರ್ಜುನ್ ನೋವೋ ಕಬ್ಬಿನ ಹೊಲ ಸಿದ್ಧಪಡಿಸುವಿಕೆಗೆ ಅಗತ್ಯವಾದ ದೀರ್ಘ ಆಳದ ಉಳುಮೆಯ ಕತ್ತರಿಸುವಿಕೆಯ ಭರವಸೆ ನೀಡುತ್ತದೆ.

2

ಗೈರೊವೇಟರ್

ಗರಿಷ್ಟ ವೇಗ ಹಾಗೂ 50 ಹೆಚ್ ಪಿ ಯ ಅಧಿಕ ಪಿಟಿಓ ಶಕ್ತಿ, ಮಣ್ಣು ಉತ್ತಮವಾಗಿ ಪುಡಿಯಾಗಲು ನೆರವಾಗಿ ರೊಟಾವೇಶನ್ ಸಮಾನ ಆಳ ಹೊಂದುವ ಮೂಲಕ, ಗರಿಷ್ಟ ಟ್ರ್ಯಾಕ್ಟರ್ ಭರ್ತಿ ಮತ್ತು ಗರಿಷ್ಟ ಮೈಲೇಜ್ ನೀಡುತ್ತದೆ.

3

4 ವ್ಹೀಲ್ ಡಬಲ್ ಟ್ರಾಲಿ

ಅರ್ಜುನ್ ನೊವೋ ಉತ್ತಮ ಎಳೆಯುವ ಶಕ್ತಿಯನ್ನು ಹೊಂದಿರುವುದರಿಂದ, ಇದು ಅಧಿಕ ಭರ್ತಿಮಾಡುವ ಭರವಸೆ ನೀಡುವುದರೊಂದಿಗೆ ವೇಗವಾದ ಟ್ರಿಪ್ ಗಳಲ್ಲಿ ಸುಲಭವಾಗಿ ಡಬಲ್ ಟ್ರಾಲಿ ಎಳೆಯುತ್ತದೆ, ಮತ್ತು ಹೆವಿಯೆಸ್ಟ್ ಭಾರವನ್ನೂ ಹೊರುತ್ತದೆ. ಅಧಿಕ ಭರ್ತಿ ಮಾಡುವಿಕೆ ಮತ್ತು ಡಬಲ್ ಟ್ರಾಲಿಗಳನ್ನು ಉತ್ತಮವಾಗಿ ಎಳೆಯುತ್ತದೆ ಹಾಗೂ ವೇಗವಾದ ಟ್ರಿಪ್ ನೀಡುತ್ತದೆ

4

ಡೋಜರ್

ಅರ್ಜುನ್ ನೊವೋ ಡೋಜರ್ ಗೆ ಸರಕನ್ನು ವೇಗವಾಗಿ ನಿರ್ವಹಿಸಲು ಮತ್ತು ಅಧಿಕ ಸಾಮರ್ಥ್ಯದಿಂದ ಕಾರ್ಯನಿರ್ವಹಿಸಲು ಸಕ್ರಿಯಗೊಳಿಸಿ, ತನ್ನ ಅಧಿಕ ಎಳೆಯುವ ಪವರ್ ಮತ್ತು ಫ್ಯುಯಲ್ ಸಾಮರ್ಥ್ಯವನ್ನು ನೀಡುತ್ತದೆ. ಉತ್ತಮ ಹಾಗೂ ವೇಗವಾದ ಸರಕು ನಿರ್ವಹಣೆ ಪರಿಣಾಮಕಾರಿಯಾಗಿ ಅಧಿಕ ಭಾರವನ್ನು ನಿರ್ವಹಿಸುತ್ತದೆ.

5

ಮಲ್ಚರ್

ಇದು 50 ಹೆಚ್ ಪಿ ಯ ಪಿಟಿಓ ಶಕ್ತಿಯೊಂದಿಗೆ ಹೊಸ ತಲೆಮಾರಿನ ಇಂಜಿನ್ ಆಗಿದ್ದು, ಇದರ ಪರಿಣಾಮಕಾರಿ ಮಧ್ಯಕೇಂದ್ರೀಯ ಪಂಪ್ ಮತ್ತು 8 ಇಂಚುಗಳ ಏರ್ ಕ್ಲೀನರ್ ಕಳೆಯ ಗರಿಷ್ಟ ಕತ್ತರಿಸುವಿಕೆಯೊಂದಿಗೆ ಕೊಯ್ಲಿನ-ನಂತರದ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.

6

ಟ್ರ್ಯಾಕ್ಟರ್ ಮೌಂಟೆಡ್ ಕಂಬೈನ್ಡ್ ಹಾರ್ವೆಸ್ಟರ್

ಉತ್ತಮ ಕೂಲಿಂಗ್ ಮತ್ತು 50 ಹೆಚ್ ಪಿ ಯ ಪಿಟಿಓ ಶಕ್ತಿಯೊಂದಿಗೆ ಹೊಸ ಇಂಜಿನ್ ಬುಡದಿಂದ ಧಾನ್ಯವನ್ನು ಉತ್ತಮವಾಗಿ ಕತ್ತರಿಸುವುದರೊಂದಿಗೆ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.

7

ಕಲ್ಟಿವೇಟರ್

ಅರ್ಜುನ್ ನೊವೋ ನ ಅಧಿಕ ಪಿಟಿಓ ಪವರ್ ಮತ್ತು ಫ್ಯುಯಲ್ ಸಾಮರ್ಥ್ಯ ಭೂಮಿ ಸಿದ್ಧಪಡಿಸುವಿಕೆಯ ಅವಧಿಯಲ್ಲಿ ಆಳವಾಗಿ ಮಣ್ಣನ್ನು ಕತ್ತರಿಸಲು ನೆರವಾಗುತ್ತದೆ.